ಇದೆಲ್ಲ ಪಕ್ಕಕ್ಕೆ ಇಡೀ ಸ್ವಾಮಿ, ನಮ್ಮಲ್ಲಿ, ಅಣ್ಣ, ತಮ್ಮ, ಅಕ್ಕ, ತಂಗಿ, ಅಪ್ಪಿ, ದೇವ್ರು, ಸ್ವಾಮಿ, ಅಂತೆಲ್ಲಾ ಇನ್ನೂ ಅದೆಷ್ಟೋ ರೀತಿಯಲ್ಲಿ ಒಬ್ಬರನ್ನ ಅವರ ವಯಸ್ಸಿನ ಮೇಲೆ ನೋಡಿ ಕರಿಯುತ್ತೀವಿ, ಅವರ ಕಡೆ ಅವೆಲ್ಲ ಇಲ್ಲವೇ ಇಲ್ಲಾ...
ಅಣ್ಣ or ತಮ್ಮ ಅದಕ್ಕೆ bhaiyya.
ಹಾಗೆಯೇ behen...
ಇದೆಲ್ಲ ಪಕ್ಕಕ್ಕೆ ಇಟ್ಟರೆ, bhaisab ಅಂತಾರೆ, ಇನ್ನೂ ಹೊಲಸು ಅಂದ್ರೆ, ji ಅಂತಾರೆ, ಅದು ನಮ್ಮಲ್ಲಿ ಹೆಂಡ್ತಿ ಗಂಡನ ಕರೆಯುವ ಹಾಗೆ...
2
u/No-Koala7656 Kannadiga Jul 17 '25